ನಿಮ್ಮ Conecta ಖಾತೆ ಅಳಿಸಿDelete your Conecta account
ಗ್ರಾಹಕರು (Conecta ಆ್ಯಪ್)Customers (Conecta app)
- ಆ್ಯಪ್ ತೆರೆಯಿರಿ → ಮೆನು → ಸಹಾಯ.Open the app → Menu → Help.
- ನನ್ನ ಖಾತೆ ಅಳಿಸಿ → ಹೌದು, ಅಳಿಸಿ.Tap Delete my account → Yes, delete.
ನಿಮ್ಮ ಹೆಸರು, ವಿಳಾಸಗಳು, ಡೆಲಿವರಿ ಸ್ಥಳಗಳು ಮತ್ತು ಈ ಫೋನ್‌ನ ಲಾಗಿನ್ ತಕ್ಷಣ ಅಳಿಸಲಾಗುತ್ತದೆ. ಆರ್ಡರ್ ಮತ್ತು ಇನ್‌ವಾಯ್ಸ್ ದಾಖಲೆಗಳು ತೆರಿಗೆ ಕಾನೂನಿನಂತೆ ಉಳಿಯುತ್ತವೆ.Your name, saved addresses, delivery points and this phone's sign-in are removed at once. Order and invoice records are kept, as tax law requires.
ಹೋಟೆಲ್ ಮಾಲೀಕರು ಮತ್ತು ರೈಡರ್‌ಗಳು (Conecta Partner ಆ್ಯಪ್)Hotel owners and riders (Conecta Partner app)
- ಲಾಗಿನ್ ಆಗಿ → ಇನ್ನಷ್ಟು (More) → ಸೆಟ್ಟಿಂಗ್‌ಗಳು.Sign in → More → Settings.
- ಖಾತೆ ಅಳಿಸಿ → ಹೌದು, ಅಳಿಸಿ.Tap Delete account → Yes, delete.
ಪೇಔಟ್ ಬಾಕಿ ಇದ್ದರೆ, ನಗದು ಇನ್ನೂ ಕೊಟ್ಟಿಲ್ಲದಿದ್ದರೆ, Conecta ಗೆ ಹಣ ಬಾಕಿ ಇದ್ದರೆ ಅಥವಾ ಆರ್ಡರ್ ನಡೆಯುತ್ತಿದ್ದರೆ ಈಗ ಅಳಿಸಲು ಆಗದು — ಆ್ಯಪ್ ಕಾರಣ ಹೇಳುತ್ತದೆ. ಎಲ್ಲಾ ಹಣ ಮುಗಿದ ನಂತರ ಮತ್ತೆ ಪ್ರಯತ್ನಿಸಿ.While a payout is pending, cash is not yet handed over, money is owed to Conecta or an order is still running, deletion waits — the app says why. Try again once everything is settled.
ಅಳಿಸಿದ ತಕ್ಷಣ: ಹೋಟೆಲ್ ಗ್ರಾಹಕರಿಗೆ ಕಾಣುವುದಿಲ್ಲ / ರೈಡರ್ ಖಾತೆ ನಿಲ್ಲುತ್ತದೆ, ಲಾಗಿನ್ ಕೋಡ್ ಮತ್ತು ಸೂಚನೆಗಳು ತೆಗೆಯಲಾಗುತ್ತವೆ. ಆದಾಯ ತೆರಿಗೆ ಮತ್ತು GST ಕಾನೂನಿನಂತೆ ಖಾತೆ ಮತ್ತು ಆರ್ಡರ್ ದಾಖಲೆಗಳು 8 ವರ್ಷ ಉಳಿಯುತ್ತವೆ; ನಂತರ ಹೆಸರು, ಫೋನ್, PAN ಮುಂತಾದ ವೈಯಕ್ತಿಕ ಮಾಹಿತಿ ಅಳಿಸಲಾಗುತ್ತದೆ.At once: the hotel is hidden from customers / the rider account is stopped, and the login code and alerts are removed. Account and order records are kept for 8 years, as the Income-tax and GST laws require; then the personal details (name, phone, PAN and the like) are erased.
ಫೋನ್ ಇಲ್ಲವೇ? ಆರ್ಡರ್ ಮಾಡಿದ ಮೊಬೈಲ್ ನಂಬರ್ ಜೊತೆ ದೂರು ಅಧಿಕಾರಿಗೆ ಬರೆಯಿರಿ: grievanceofficer@kalbantt.in. SMS ಮೂಲಕ ಖಚಿತಪಡಿಸಿ 30 ದಿನದೊಳಗೆ ಅಳಿಸುತ್ತೇವೆ.No longer have the phone? Write to the Grievance Officer at grievanceofficer@kalbantt.in from any address with the mobile number you ordered with; we confirm by SMS and delete within 30 days.