ಹೇಗೆ ಕೆಲಸ ಮಾಡುತ್ತದೆHow it works
- 1
conecta.co.in ತೆರೆಯಿರಿ, ನಿಮ್ಮ ಮೊಬೈಲ್ ನಂಬರ್ ಹಾಕಿOpen conecta.co.in and enter your mobile
- 2
ಕನ್ನಡದಲ್ಲಿ ಹೇಳಿ — “ಅದಿತಿ ಹೋಟೆಲ್ ಬಿರ್ಯಾನಿ” — ಅಥವಾ ಮೆನುವಿನಿಂದ ಆರಿಸಿSay it in Kannada — “ಅದಿತಿ ಹೋಟೆಲ್ ಬಿರ್ಯಾನಿ” — or pick from the menu
- 3
UPI ಮೂಲಕ ಪಾವತಿಸಿ — ಬುತ್ತಿ ಮನೆಗೆ ಬರುತ್ತದೆPay by UPI — ಬುತ್ತಿ ಮನೆಗೆ ಬರುತ್ತದೆ, your food comes home
ಧ್ವನಿಯಲ್ಲಿ ಆರ್ಡರ್Ordering by voice
- ಮೈಕ್ ಒತ್ತಿ, ಹೋಟೆಲ್ ಮತ್ತು ತಿಂಡಿ ಹೇಳಿ — “ಅದಿತಿ ಹೋಟೆಲ್ ಬಿರ್ಯಾನಿ”, “ಎರಡು ಮಸಾಲೆ ದೋಸೆ”.Tap the mic and say the hotel and the dish — “ಅದಿತಿ ಹೋಟೆಲ್ ಬಿರ್ಯಾನಿ”, “two masala dosa”.
- Conecta ಮತ್ತೆ ಓದಿ ತೋರಿಸುತ್ತದೆ: ಹೋಟೆಲ್ · ತಿಂಡಿ × ಸಂಖ್ಯೆ · ₹ — ನೀವು “ಹೌದು” ಒತ್ತಿದರೆ ಮಾತ್ರ ಸೇರುತ್ತದೆ.Conecta reads it back — Hotel · Dish × qty · ₹ — and adds it only when you tap Yes.
- ಸರಿಯಾಗಿ ಕೇಳಿಸದಿದ್ದರೆ “ಇಲ್ಲ” ಒತ್ತಿ ಮತ್ತೆ ಹೇಳಿ, ಅಥವಾ ಪಟ್ಟಿಯಿಂದ ಆರಿಸಿ. ಧ್ವನಿ ಬರದಿದ್ದರೂ ಪರದೆಯಲ್ಲಿ ಓದಿ “ಹೌದು” ಒತ್ತಿ.Not heard right? Tap “No” and say it again, or pick from the list. No sound? Read it on screen and tap “Yes”.
ನಿಯಮಗಳುThe rules
- ಹೋಟೆಲ್ 20 ನಿಮಿಷದಲ್ಲಿ ಒಪ್ಪದಿದ್ದರೆ ಆರ್ಡರ್ ತಾನಾಗಿ ರದ್ದು — ಹಣ ವಾಪಸ್.Not accepted in 20 minutes? It cancels itself — refund.
- ಹೋಟೆಲ್ ಒಪ್ಪಿದ ನಂತರ ರದ್ದು ಮಾಡಲು ಆಗುವುದಿಲ್ಲ.No cancelling after the hotel accepts.
- ನಗದು ಇಲ್ಲ — UPI ಮೂಲಕ ಮುಂಗಡ ಪಾವತಿ.No cash — pay by UPI first.
- ಫೋನ್ ಕರೆಯಲ್ಲಿ ಆರ್ಡರ್ ಇಲ್ಲ — ಆ್ಯಪ್ನಲ್ಲಿ ಮಾತ್ರ.No ordering by phone call — only in the app.
ದೂರು ಇದೆಯೇ?A complaint? ದೂರು ಅಧಿಕಾರಿGrievance Officer · grievanceofficer@kalbantt.in (ಸೋಮ–ಶನಿ 10–18)(Mon–Sat 10–18)