offers-2026-10-draft2
ಆಫರ್ಗಳು
ತಾತ್ಕಾಲಿಕ ಪಠ್ಯ — ಅಂತಿಮ ಕನ್ನಡ ಪಠ್ಯ 23 ಅಕ್ಟೋಬರ್ 2026 ರಂದು ಬರುತ್ತದೆ. ಅಲ್ಲಿಯವರೆಗೆ ಇಂಗ್ಲಿಷ್ ಆವೃತ್ತಿಯೇ ಅನ್ವಯಿಸುತ್ತದೆ.
ಅನುಸೂಚಿ 1 — ಈಗ ನಡೆಯುತ್ತಿರುವ ಆಫರ್ಗಳು.
1. ಪ್ರತಿ ಹೋಟೆಲ್ನಲ್ಲಿ ದಿನದ ಮೊದಲ ಆರ್ಡರ್ ಉಚಿತ
ಪ್ರತಿ ಹೋಟೆಲ್ನ ಆ ದಿನದ ಮೊದಲ ಆರ್ಡರ್ ಚೆಕ್ಔಟ್ನಲ್ಲಿ ತೋರಿಸಿದ ಮಿತಿಯವರೆಗೆ ಉಚಿತ (ಆರಂಭದಲ್ಲಿ ₹100). ಒಬ್ಬರಿಗೆ ಒಮ್ಮೆ ಮಾತ್ರ — ಒಂದು ಫೋನ್, ಒಂದು ಸಾಧನ, ಒಂದು ವಿಳಾಸ. ಕನಿಷ್ಠ ₹1 ಪಾವತಿ. ಹೋಟೆಲ್ಗೆ ಪೂರ್ತಿ ಹಣ Conecta ಕೊಡುತ್ತದೆ. ಹೋಟೆಲ್ ಒಪ್ಪುವ ಮೊದಲು ಆರ್ಡರ್ ರದ್ದಾದರೆ ಆಫರ್ ಮರಳಿ ಸಿಗುತ್ತದೆ. ಆಫರ್ ಯಾವಾಗ ಬೇಕಾದರೂ ನಿಲ್ಲಬಹುದು.
2. ಡೆಲಿವರಿ ಲಾಂಚ್ ಆಫರ್
ಡೆಲಿವರಿ ಶುಲ್ಕದ ಪಕ್ಕ "ಲಾಂಚ್ ಆಫರ್" ಇರುವವರೆಗೆ ಕಾರ್ಡ್ ಮತ್ತು ಬಿಲ್ನಲ್ಲಿ ತೋರಿಸಿದ ಶುಲ್ಕ ಅನ್ವಯ.
3. Launch 25 ಕೂಪನ್
Launch 25 ಕೂಪನ್ (ಕೋಡ್ CNT25-XXXX, ಮುದ್ರಿತ ಕಾರ್ಡ್ ಅಥವಾ conecta.co.in/c/ ಲಿಂಕ್) ಒಂದು ಬುತ್ತಿಯ ಆಹಾರದ ಮೊತ್ತದಲ್ಲಿ 25% ಕಡಿಮೆ ಮಾಡುತ್ತದೆ, ₹150 ವರೆಗೆ. ಮಾನ್ಯತೆ: ಲಾಂಚ್ ದಿನದಿಂದ 60 ದಿನ. ಒಬ್ಬರಿಗೆ (ಒಂದು ಫೋನ್ ನಂಬರ್) ಒಂದೇ ಕೂಪನ್; ಪ್ರತಿ ಕೋಡ್ ಒಮ್ಮೆ ಮಾತ್ರ. ಆಹಾರಕ್ಕೆ ಮಾತ್ರ — ಡೆಲಿವರಿ ಮತ್ತು ಪ್ಲಾಟ್ಫಾರ್ಮ್ ಶುಲ್ಕಕ್ಕೆ ಅಲ್ಲ; ಕನಿಷ್ಠ ₹1 ಪಾವತಿ. ಅದೇ ಬುತ್ತಿಗೆ ಮೊದಲ ಆರ್ಡರ್ ಆಫರ್ ಜೊತೆ ಸೇರುವುದಿಲ್ಲ; ಹೆಚ್ಚು ಉಳಿಸುವುದೇ ಬಿಲ್ನಲ್ಲಿ ಬರುತ್ತದೆ. ರಿಯಾಯಿತಿ ಪಾವತಿಯ ಮೊದಲು ಬಿಲ್ನಲ್ಲಿ ಕಾಣುತ್ತದೆ, ಪಾವತಿಯ ನಂತರ ಸೇರಿಸಲಾಗುವುದಿಲ್ಲ. ಕೂಪನ್ ಪರದೆ "ಭಾಗವಹಿಸುತ್ತಿಲ್ಲ" ಎಂದು ಹೇಳುವ ಹೋಟೆಲ್ ಹೊರತುಪಡಿಸಿ ಎಲ್ಲಾ ಹೋಟೆಲ್ಗಳಲ್ಲಿ ಬಳಸಬಹುದು. ರಿಯಾಯಿತಿಯನ್ನು ಹೋಟೆಲ್ ಭರಿಸುತ್ತದೆ. ನಕಲು ಅಥವಾ ದುರುಪಯೋಗವಾದ ಕೋಡ್ ಅನ್ನು Conecta ರದ್ದು ಮಾಡಬಹುದು.
offers-2026-10-draft2
Offers
Placeholder until 23 Oct 2026: the final text replaces this file. The headings are the agreed structure; the paragraphs under them are not yet the agreed wording.
Schedule 1 — the offers that run now.
1. First order of the day FREE at every hotel
Each hotel's first order of the day is free up to the cap shown at checkout (₹100 at launch). Once per customer — one phone, one device, one address. You pay at least ₹1. Conecta pays the hotel in full. If the order is cancelled before the hotel accepts it, the offer is given back. Delivery and other fees are not discounted. The offer can end at any time.
2. Launch offer on delivery
While "Launch offer" shows beside the delivery fee, in-town delivery costs the amount shown on the hotel card and the bill.
3. Launch 25 coupon
A Launch 25 coupon (code CNT25-XXXX, on a printed card or a conecta.co.in/c/ link) takes 25% off the food in one order, up to ₹150. Valid for 60 days from Conecta's launch day. One coupon per customer (one phone number), and each code works once. Food only — delivery and platform fees are not discounted, and you pay at least ₹1. It does not combine with the first-order offer on the same order; the bill shows whichever saves you more. The discount is shown on the bill before you pay and is never added after payment. It works at every hotel on Conecta except any that the coupon screen says is not taking part. The hotel funds the discount. Conecta may cancel a code that was copied or misused.